ನಮಸ್ಕಾರ ಸ್ನೇಹಿತರೆ ನಾನು ನಿಮ್ಮ ಪ್ರೀತಿಯಾ

ವಾದಿರಾಜ್ ಜ್ಯುವೆಲರ್ಸ್

ಮಾಲೀಕ ವಾದಿರಾಜ್ ಮಾತಾಡು ತಿರುದು
ಸ್ನೇಹಿತರೆ ಇದು ನಮ್ಮ ವೆಬ್ಸೈಟ್ ಅಂತ ಹೇಳಬಹುದು ಇದರಲ್ಲಿ ಎಲ್ಲಾದು ಲಿಂಕ್ ಇದೆ ನೀವು ನಮ್ಮ ವಾಟ್ಸಾಪ್ ಕ್ಯಾಟಲಾಗ್ ಹೋಗಲು ವಾಟ್ಸಪ್ಪ್ ಲೋಗೋ ಅಂತ ಬಟನ್ ಇದೇ ನೋಡಿ ಬಟನ್ ಒತ್ತಿರೀ ನೀವು ಡೈರೆಕ್ಟ್ ನಮ್ಮ ವಾಟ್ಸಪ್ ಕ್ಯಾಟಲಾಗ್ ನೆಲ್ಲಿ ತಲುಪುತ್ತೀರಾ ನಮ್ಮ ವಾಟ್ಸಪ್ ಕೆಟಾಲಾಗಿಂದ ನಮಗೆ ಅದರ ಲಿಂಕ್ ಕಳಿಸಿ ನಾವು ತಕ್ಷಣ ಉತ್ತರ ಕೊಡ್ತೀವಿ